ಶಿವಮೊಗ್ಗ | ಭದ್ರಾವತಿ ತಹಸೀಲ್ದಾರ್ ಕಿರುಕುಳಕ್ಕೆ ಬೇಸತ್ತು ವಿ.ಎ. ಆತ್ಮಹತ್ಯೆ ಪತ್ರ ವೈರಲ್ ; ತಹಸೀಲ್ದಾರ್ ಪರವಾಗಿ ನಡೆಯಿತು ಪ್ರತಿಭಟನೆ

ಅಗರದಹಳ್ಳಿಯ 2 2 56, 49 8 508 ಪೌತಿ ಖಾತೆ ಮಾಡಿಸುವ ಜವಾಬ್ದಾರಿಯನ್ನು ತಹಶೀಲ್ದಾ‌ರ್ ಅವರು ವಹಿಸಿಕೊಂಡಿದ್ದು, ಆ ಕೆಲಸಕ್ಕಾಗಿ ತಮ್ಮ ಮೇಲೆ ನಿರಂತರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ವಿಎ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ಕಳೆದ 21 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಯಾವುದೇ ಲೋಪವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಬಗ್ಗೆ ತಹಶೀಲ್ದಾ‌ರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಅವರು […]

Continue Reading