ಬಾಕಿಯಿರುವ ಟ್ರಾಫಿಕ್ ಚಲನ್ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ : ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ

ದೇಶಾದ್ಯಂತ ಇ-ಚಲನ್‌ಗಳ ಮೂಲಕ ಒಟ್ಟು ಸುಮಾರು ₹45,000 ಕೋಟಿ ಮೌಲ್ಯದ ದಂಡ ವಿಧಿಸಲಾಗಿದೆ. ಈ ಪೈಕಿ ಇದುವರೆಗೆ ಸುಮಾರು ₹25,000 ಕೋಟಿ ಮಾತ್ರ ವಸೂಲಿಯಾಗಿದ್ದು, ಇನ್ನೂ ಸುಮಾರು ₹20,000 ಕೋಟಿ ದಂಡ ಪಾವತಿಯಾಗದೆ ಬಾಕಿ ಉಳಿದಿದೆ. ವಿದ್ಯುತ್ ಬಿಲ್‌ಗೆ ಟ್ರಾಫಿಕ್ ದಂಡದ ಬಾಕಿಯನ್ನು ಸೇರಿಸುವ ವ್ಯವಸ್ಥೆ ಜಾರಿಗೆ ಬಂದರೆ, ವಾಹನ ಸವಾರರು ದಂಡವನ್ನು ದೀರ್ಘಕಾಲ ಬಾಕಿ ಉಳಿಸಿಕೊಳ್ಳುವುದಕ್ಕೆ ಕಡಿವಾಣ ಬೀಳಬಹುದು ಎಂಬ ಆಶಯ ಸುಪ್ರೀಂಕೋರ್ಟ್​.

Continue Reading