ಸಾಧು ಸಂತರ, ಮಠಾಧೀಶರ ಗೌರವಕ್ಕೆ ಧಕ್ಕೆ ತರುವಂತಹ, ನಿಮ್ಮ ಮಾತುಗಳಿಗೆ ಕ್ಷಮೆಯಾಚಿಸಿ : ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಆಗ್ರಹ
“ನಮ್ಮ ಸಂಸ್ಕೃತಿಯಲ್ಲಿ ಗುರುಗಳಾಗಲಿ, ಮಠಾಧೀಶರಾಗಲಿ ಅಧಿಕಾರದ ಮುಂದೆ ತಲೆಬಾಗುವವರಲ್ಲ. ಅವರನ್ನು ನಿಮ್ಮ ರಾಯಭಾರಿಗಳೆನ್ನುವುದು, ನಿಮ್ಮ ಸೇವೆ ಮಾಡಬೇಕು, ಆಗ ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಮುಕ್ತಿ ಎನ್ನುವಂತಹ ಮಾತುಗಳು ಯಾವ ಸನ್ನಿವೇಶ, ಪ್ರಸಂಗದಲ್ಲೂ ಕೂಡ ಸರಿಯಾದ ಮಾತುಗಳಲ್ಲ. ಅದರಲ್ಲೂ ಸಂತರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ನಿಮ್ಮ ಮಾತುಗಳನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ.” “ವಿಶ್ವಗುರು ಬಸವಣ್ಣನವರು, “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂದು ಹೇಳಿದ್ದಾರೆ. ಇದು ಕೇವಲ ವಚನವಲ್ಲ, ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರೂ ಪಾಲಿಸಬೇಕಾದ ಸಂಸ್ಕಾರದ […]
Continue Reading

