ರಿಪ್ಪನ್ ಪೇಟೆ | ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ಹರಿದ ಅಪರಿಚಿತ ವಾಹನ ; ಎರಡು ದನಗಳು ಸಾವು
ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಅಪಘಾತದ ಬಳಿಕ ವಾಹನ ಸ್ಥಳದಿಂದ ತೆರಳಿರುವ ಹಿನ್ನೆಲೆಯಲ್ಲಿ, ಸಿಸಿಟಿವಿ ದೃಶ್ಯಾವಳಿಗಳು ಅಥವಾ ಇತರ ಸಾಕ್ಷ್ಯಗಳ ಮೂಲಕ ವಾಹನವನ್ನು ಪತ್ತೆಹಚ್ಚಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮೃತಪಟ್ಟ ಎರಡು ದನಗಳನ್ನು ಜಾಗರಣಾ ವೇದಿಕೆ ವತಿಯಿಂದ ಅಂತ್ಯಸಂಸ್ಕಾರ ನಡೆಸಲಾಯಿತು ಇನ್ನುಳಿದ ಎರಡು ದನಗಳನ್ನು ಗೋಶಾಲೆಗೆ ಬಿಡಲಾಗಿದೆ.ಈ ಸಂಧರ್ಭದಲ್ಲಿ ಮಂಜುನಾಥ್ ಆಚಾರ್ , ಸಂಜಯ್ ಹಾಗೂ ಕಾರ್ತಿಕ್ ಇದ್ದರು.
Continue Reading

