“ವಾರಣಾಸಿ’ ಸಿನಿಮಾ, ಹೆಸರು ಬದಲಾಯಿಸಿದರ ರಾಜಮೌಳಿ..?
ತೆಲುಗು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್ನವರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ನವರಿಗೆ ‘ವಾರಣಾಸಿ’ ಹೆಸರಿನ ರಿಜಿಸ್ಟರ್ ಮಾಡಿ ದಾಖಲೆಗಳನ್ನು ನಿಡಿದ್ದಾರೆ. 2023 ರಿಂದಲೂ ಈ ಹೆಸರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಬಳಿಯೇ ಇದೆ. ಜೂನ್ 24, 2025ರಂದು ಹೆಸರನ್ನು ಮತ್ತೆ ಒಂದು ವರ್ಷಗಳ ಕಾಲಕ್ಕೆ ನೊಂದಣಿ ಮಾಡಿಸಲಾಗಿದೆ.ತೆಲುಗಿನಲ್ಲಿ ‘ವಾರಣಾಸಿ’ ಹೆಸರು ಬೇರೆಯವರ ಬಳಿ ಇರುವ ಕಾರಣ ರಾಜಮೌಳಿ, ತಮ್ಮ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ. ಹಾಗೆಂದು ಸಂಪೂರ್ಣವಾಗಿ ಬದಲಿಸಿಲ್ಲ, ಬದಲಿಗೆ ‘ವಾರಣಾಸಿ’ ಸಿನಿಮಾವನ್ನು ‘ರಾಜಮೌಳಿ ವಾರಣಾಸಿ’ ಎಂದು […]
Continue Reading

