ಸೊರಬ | ರಂಗನಾಥಸ್ವಾಮಿ‌ ನೂತನ‌ ರಥ ಲೋಕಾರ್ಪಣೆ ಮಾಡಿದ ಸಚಿವ ಮಧು ಬಂಗಾರಪ್ಪ

ಆಯ್ಕೆಯಾದ ದಿನದಂದಲೂ ಪುರೋಹಿತರಾದನಾರಾಯಣ ಭಟ್ ಅವರು, ಹೊಸ ರಥವನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅನೇಕರ ಶ್ರಮದಿಂದ ಇಂದು ಸಮರ್ಪಣೆ ಆಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.ರಂಗನಾಥ ಸ್ವಾಮಿಯ ಪ್ರಧಾನ ಆರ್ಚಕ ಘನಪಾಠಿ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವರ ಅವಯವಗಳು ರಥದಲ್ಲಿರುತ್ತವೆ. ದೇವರ ಸೂಕ್ಷ್ಮ ರೂಪ ರಥವೇ ಆಗಿದೆ. ಭವ್ಯದಿವ್ಯ ರಥದಲ್ಲಿ ದೇವರು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬೀದಿಯೊಳಗೆ ಮೆರವಣಿಗೆಯಲ್ಲಿ ನಡೆದರೆ ಗ್ರಾಮದಲ್ಲಿನ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂದು ತಿಳಿಸಿದರು. 136 ವರ್ಷದ […]

Continue Reading