ಶಿವಮೊಗ್ಗ | ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡು, ಮೇಗರವಳ್ಳಿಗೆ ಮೆರಗು ತಂದ, ಬಾಲಾಜಿ ಕ್ರಿಕೆಟ್ ಕಪ್ 2026
ನಂತರ, ಮಲೆನಾಡಿನ ಯುವಕರಿಗೆ ಸ್ಪೂರ್ತಿಯ ಕಿರಣ, ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆ, ಐ ಪಿ ಎಸ್ ಪಾಸು ಮಾಡಿ, ಪ್ರಸ್ತುತ ಮಂಗಳೂರಿನ ಪೋಲಿಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ, ಮೂಲತಃ ಮೇಗರವಳ್ಳಿ ಗ್ರಾಮದವರಾದ ಮಿಥುನ್ ಹೆಚ್ ಎನ್ IPS ಅವರನ್ನು ಹಾಗೂ ಮಲೆನಾಡಿನ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ನಿರಂತರವಾಗಿ ದುಡಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕ್ಷೇತ್ರ […]
Continue Reading

