ನನ್ನ ಬಳಿ ಹಣವಿಲ್ಲ ಅಂದೆ, ಮೋದಿ ಅವರೇ ಟಿಕೆಟ್ ತಗೊಂಡ್ರು : ಸಿಎಂ ಡಿ. ಕೆ. ಶಿವಕುಮಾರ್
ಕರ್ನಾಟಕವಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ? ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೆಟ್ರೋವನ್ನು ಮುಂದಿನ ದಿನಗಳಲ್ಲಿ 500 ಕಿಲೋಮೀಟರ್ವರೆಗೆ ವಿಸ್ತರಿಸುವ ಗುರಿಯನ್ನೂ ಕೇಂದ್ರದ ಮುಂದೆ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ. 50:50 ಅನುದಾನ ಇದ್ದರೂ ರಾಜ್ಯದ ಮೇಲೆಯೇ ಹೆಚ್ಚಿನ ಹೊರೆ? ಮೆಟ್ರೋ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಅನುದಾನ ನೀಡುವ ವ್ಯವಸ್ಥೆ ಇದೆ. […]
Continue Reading