ತೀರ್ಥಹಳ್ಳಿಯಲ್ಲಿ ಫೆಬ್ರವರಿ 17 ರಿಂದ ಶ್ರೀ ಮಾರಿಕಾಂಬಾ ಜಾತ್ರೆ

ಫೆಬ್ರವರಿ 20 ರಂದು ಸುಶ್ರಾವ್ಯ ಸಂಗೀತದೊಂದಿಗೆ ಬಣ್ಣದ ಚಿತ್ತಾರದ ಅನಾವರಣವಾದ ಕಾವ್ಯ-ಸಂಗೀತ-ಕಲಾಕುಂಚ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಮನವಿ ಮಾಡಿದೆ.

Continue Reading