ಶಿವಮೊಗ್ಗ | ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ರಾಜಕಾಲುವೆ ಒತ್ತುವರಿ ; ಒತ್ತುವರಿ ತೆರವುಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಗಡುವು

ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ರಾಜಕಾಲುವೆ ಮೇಲೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಕಾಂಪೌಂಡ್ ಹಾಗೂ ಕಬ್ಬಿಣ ಗೇಟ್ ನಿರ್ಮಾಣ ಮಾಡುವಂತಿಲ್ಲ ತಕ್ಷಣವೇ ತೆರವುಗೊಳಿಸಬೇಕು ಈಗಾಗಲೇ ನೋಟೀಸ್ ಮೂಲಕ ತಮಗೆ ತಿಳಿಸಲಾಗಿದೆ ಎಂದರು. ನೀವೇ ತೆರವುಗೊಳಿಸಬೇಕು ತಪ್ಪಿದ್ದಲ್ಲಿ ಪಾಲಿಕೆ ತೆರವು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುತ್ತೇವೆ ಎಂದು ಸೂಚಿಸಿದರು. ನೀವು (NES ಸಂಸ್ಥೆ) ತೆರವುಗೊಳಿಸದಿದ್ದಲ್ಲಿ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತೆ ಹಾಗೂ ಇಲ್ಲಿರುವ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಇದೆ ಸಂದರ್ಭದಲ್ಲಿ ವರ್ತಕರ […]

Continue Reading