ಶಿವಮೊಗ್ಗ | ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪುನ‌ರ್ ಸ್ಥಾಪಿಸಿ ; ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಕ್ರಿಯಾಯೋಜನೆ ರೂಪಿಸುವ ಅಧಿಕಾರ ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿ ಬಳಿ ಇದೆ. ಸ್ಥಳೀಯ ಬೇಡಿಕೆ ಹಾಗೂ ಆದ್ಯತೆಗೆ ತಕ್ಕಂತೆ ಯೋಜನೆ ರೂಪಿಸಿ ನಂತರ ಮೇಲಿನ ಮಟ್ಟದಲ್ಲಿ ಕ್ರೋಡೀಕರಿಸಲಾಗುತ್ತದೆ.ವರ್ಷದ 365 ದಿನ ಯಾವ ಸಮಯದಲ್ಲಾದರೂ ಕೆಲಸ ಕೇಳಬಹುದು. ಯಾರ ಮುಲಾಜಿಗೂ ಬೀಳದಂತೆ ಬಡಜನರು ವರ್ಷಪೂರ್ತಿ ಬೇಡಿಕೆಯ ಆಧಾರದ ಮೇಲೆ ಉದ್ಯೋಗ ಬೇಡಿಕೆ ಇಟ್ಟು ಅದನ್ನು ಪಡೆಯುವ ‘ಖಾತ್ರಿ’ ವ್ಯವಸ್ಥೆ.ಕಾಯ್ದೆಯ ಅನುಷ್ಠಾನದಲ್ಲಿ ಗುತ್ತಿಗೆದಾರರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಕನ್ವರ್ಜೆನ್ಸ್ ಕಾಮಗಾರಿಗಳಲ್ಲೂ ಗುತ್ತಿಗೆದಾರರಿಗೆ ಅವಕಾಶ ಇರಲಿಲ್ಲ.ತಾಂತ್ರಿಕ ಮೇಲ್ವಿಚಾರಣೆ, ಸ್ಥಳೀಯ ಕಣ್ಣಾವಲು ಜನಸಮುದಾಯದ ನೇತೃತ್ವದಲ್ಲಿ […]

Continue Reading

ಶಿವಮೊಗ್ಗ | ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿರುವ ಬಿಜಿಪಿ ಸಂಸದರು : ಡಿಸಿಎಂ ಡಿ.ಕೆ. ಶಿ ವ್ಯಂಗ್ಯ

ಕಾಂಗ್ರೆಸ್‌ ಭ್ರಷ್ಟಾಚಾರ ಎಂದು ಬಿಜೆಪಿ ಪೋಸ್ಟರ್‌ ಅಭಿಯಾನ ಹಾಗೂ ತಿಮ್ಮಾಪುರ ಅವರ ರಾಜಿನಾಮೆಗೆ ಪಟ್ಟು ಹಿಡಿದಿರುವ ಬಗ್ಗೆ ಕೇಳಿದಾಗ,“ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿದ್ದೇವೆ. ಕೋವಿಡ್‌ ಸೇರಿದಂತೆ ಹಿಂದೆ ಇದ್ದಂತಹ ಅನೇಕ ಆರೋಪಗಳಿವೆ. ನಾವು ಅವುಗಳನ್ನು ಬಯಲು ಮಾಡೋಣ. ರಾಜಕೀಯ ಮಾಡಬೇಕಲ್ಲ ಎಂದು ಮಾಡುತ್ತಿದ್ದಾರೆ. ಏನೋ ಒಂದು ಬೇಕಲ್ಲ ಅವರಿಗೆ. ಇದರ ಬಗ್ಗೆ ತನಿಖೆ ಮುಗಿಯಲಿ” ಎಂದರು. ನರೇಗಾ ರಹಿತ ಯೋಜನೆಯಿಂದ ಯಾರಿಗೂ ಅನುಕೂಲವಿಲ್ಲ ಮನರೇಗಾ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ವಿಸ್ತರಿಸಿರುವ ಬಗ್ಗೆ ಕೇಳಿದಾಗ […]

Continue Reading

ಮೈಸೂರು | ಅಬಕಾರಿ ಸಚಿವ ರಾಜೀನಾಮೆ ಮತ್ತು ಸಿಎಂ ನೈತಿಕ ಹೊಣೆಗೆ ಆಗ್ರಹಿಸಿದ ಬಿವೈವಿ..!

ಮಾತಿಗೆ ಮುನ್ನ ಸಿಎಂ ಡಿಸಿಎಂ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡ್ತಾರೆ, ದಾವೋಸ್ ನಲ್ಲಿ ಬಂಡವಾಳ ಶಾಹಿಗಳ ಸಭೆ ನಡೆಯುತ್ತಿದೆ, ಎಲ್ಲಾ ರಾಜ್ಯದ ಸಿಎಂ ಗಳು ಹೋಗಿದ್ದಾರೆ.ರಾಜ್ಯಕ್ಕೆ ಬಂಡವಾಳ ಹೂಡುವಂತೆ ಕೇಳಿದ್ದಾರೆ, ಆದ್ರೆ ನಮ್ಮ ರಾಜ್ಯದ ಸಿಎಂ ಡಿಸಿಎಂ ಇಬ್ಬರು ಹೋಗಿಲ್ಲವೆಂದರು.ರಾಜ್ಯದ ಹಿತಾಸಕ್ತಿ ಮರೆತಿದ್ದಾರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿಕಾರಿದರು. ಮನರೆಗಾ ಬಗ್ಗೆ ಚರ್ಚಿಸೋದು ಏನಿದೆ ಬದನೆಕಾಯಿ,ಇದು ಸಿಎಂ ಸಿದ್ದರಾಮಯ್ಯ ಚದುರಂಗ ಆಟ ಆಡೋಕೆ ಹೋಗಿರೋದು,ಅದಕ್ಕಾಗಿ ಡಿಸಿಎಂ ಕೂಡ ದಾವೋಸ್ ಗೆ ಹೋಗಿಲ್ಲ,ಗಾಂಧಿಜಿ […]

Continue Reading