ಶಿವಮೊಗ್ಗ | ಡಾ. ಅನುಷಾ ಎ. ರಾವ್ ರಿಂದ, ಮಣಿಪಾಲ್ ಆಸ್ಪತ್ರೆಯಲ್ಲಿ ಲೇಸರ್ ಆಂಜಿಯೋಪ್ಲಾಸ್ಟಿ ಆರಂಭದ ಬಗ್ಗೆ ಮಾಹಿತಿ
ಈ ಲೇಸರ್ ತಂತ್ರಜ್ಞಾನವು ಎದೆಯನ್ನು ಕತ್ತರಿಸದೆ ಬಹು ಸ್ಟಂಟ್ಗಳು, ತೀವ್ರವಾದ ಅಪಧಮನಿ ಕಾಠಿಣ್ಯ/ಅಥೆರೋಸ್ಟೆರೋಸಿಸ್ಮತ್ತು ಸಂಕೀರ್ಣ ಅಪಧಮನಿಯ ಕಿರಿದಾಗುವಿಕೆಗೆ/ಇಂಟ್ರಿಕೇಟ್ ಆರ್ಟೀರಿಯಲ್ ಚಿಕಿತ್ಸೆ ನೀಡುವ ಮಾರ್ಗವನ್ನು ಒದಗಿಸುತ್ತದೆ. ಇದು ಒಂದು ಕಾಲದಲ್ಲಿ ಸಾಂಪ್ರದಾಯಿಕ ಆಂಜಿಯೋಪ್ಲಾಸ್ಟಿಗೆ ಸೂಕ್ತವಲ್ಲ ಎಂದು ಪರಿಗಣಿಸಲ್ಪಟ್ಟ ರೋಗಿಗಳಿಗೆ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು. ಲೇಸರ್ ಆಂಜಿಯೋಪ್ಲಾಸ್ಟಿಯಲ್ಲಿ ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿ, ಕ್ಯಾಲ್ಸಿಯಂ ಶೇಖರಣೆಗೊಂಡಿರುವ ಅಥವಾ ಗಟ್ಟಿಯಾದ ಪದರಗಳನ್ನು ನಿಖರವಾಗಿ ಕರಗಿಸಲಾಗುತ್ತದೆ. ಇದು ರಕ್ತನಾಳಗಳ ಗೋಡೆಗಳ ಮೇಲೆ ಕನಿಷ್ಠ ಒತ್ತಡವನ್ನು ಬೀರುತ್ತದೆ. ಈ ವಿಧಾನವು ರಕ್ತದ ಹರಿವನ್ನು […]
Continue Reading

