ಶಿವಮೊಗ್ಗ | ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನಿಂದ ಕಾರ್ಮಿಕರಿಗೆ ಅರಿವು ಕಾರ್ಯಕ್ರಮ : ಜಿಲ್ಲಾಧ್ಯಕ್ಷ ಮಕ್ಬೂಲ್ ಅಹಮದ್
ಖಾಸಗಿ ವಾಹನ ಚಾಲಕರ ಮಂಡಳಿಯಡಿ ಕಾರ್ಮಿಕರು ಅಂದರೆ:ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ವೀಲ್ ಅಲೈಮೆಂಟ್, ಪಂಚರ್ ಷಾಪ್ ಕಾರ್ಮಿಕ, ವಾಟರ್ ವಾಷ್, ಬಸ್ ಏಜೆಂಟರು, ಕ್ಲೀನರ್ ಕಾರ್ಮಿಕರು ಇದರ ವ್ಯಾಪ್ತಿಗೆ ಬರುತ್ತಾರೆ. ಗಿಗ್ ಕಾರ್ಮಿಕರು, ಸ್ವಿಗ್ಗಿ, ಝೋಮ್ಯಾಟೋ, ಇನ್ನಿತರೆ ಆನ್ ಲೈನ್ ಡೆಲಿವರಿ ಮಾಡುವ ಕಾರ್ಮಿಕರು ಇದರ ವ್ಯಾಪ್ತಿಗೆ ಬರುತ್ತಾರೆ ಎಂದರು. ಈ ಮೇಲ್ಕಂಡ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಸಿಗಬಹುದಾಂತಹ ಮೆಲ್ಕಂಡ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು “ಇಂಟೆಕ್” ಸಂಘಟನೆ ಮಾಡುವ […]
Continue Reading

