ಆಹಾರ ಹಾಕಿದ ಅಜ್ಜಿಯ ಸಾವಿಗೆ ಮರುಗಿ, ವಿದಾಯ ಹೇಳಿದ ಮಂಗಣ್ಣ
ಅವರ ಮೃತದೇಹವನ್ನು ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿ, ಶವವನ್ನು ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ. ಸದ್ಯ ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ದೃಶ್ಯವನ್ನು ನೋಡಿದವರು ಪ್ರಾಣಿಗಳಿಗೂ ಮನಸ್ಸಿದೆ ಎಂದು ಭಾವುಕರಾಗುತ್ತಿದ್ಧಾರೆ.
Continue Reading

