ಶಿವಮೊಗ್ಗ | ಅಂಬೇಡ್ಕರ್ ಯೂಥ್ ಫೋರ್ಸ್ ಸಂಘಟನೆಯ ವತಿಯಿಂದ ಭೀಮಾ ಕೋರೇಗಾವ್ ವಿಜಯ್ ದಿವಸ್ ಆಚರಣೆ
ಉಪಾಧ್ಯಕ್ಷರಾದ ಭಾಗ್ಯಶ್ರೀ ಶಶಿಧರ್ ಅವರು ಮಾತನಾಡಿ ಅಂಬೇಡ್ಕರ್ ಯೂತ್ ಪೋರ್ಸ್ ಸಂಘಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಅದಕ್ಕಾಗಿ ಮಹಿಳಾ ಘಟಕ ಸ್ಥಾಪಿಸುವುದಾಗಿ ಮಾತನಾಡಿದರು, ಸದಸ್ಯರಾದ ಶಶಿಧರ್ ಹೊಳೆಮರೂರು ಮಾತನಾಡಿ ಭೀಮ ಕೋರೇಗಾವ್ ವಿಜಯ ದಿವಸ ಈ ಕಾರ್ಯಕ್ರವನ್ನು ಮಹರ್ 18 ಜನ ಯೋಧರ ನೆನಪಿಗಾಗಿ ಆಚರಿಸುತ್ತಿದ್ದೇವೆ 500 ಜನ ಮಹರ್ ಸಮುದಾಯದ ಜನರು 28000 ಸಾವಿರ ಪೇಸ್ವೆ ಸೈನಿಕರನ್ನು ಸೋಲಿಸಿದ ಕ್ಷಣ ಈ ಯುದ್ಧವು ಸಮಾನತೆಗಾಗಿ ನಡೆದ ಸಮರವಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯೂಥ್ […]
Continue Reading

