ಭಾರತ್ ಜೋಡೋ 2.0 ಪಾದಯಾತ್ರೆ : ಶಿಕಾರಿಪುರದಿಂದ ಮೊಳಗಿದ ಕಾಂಗ್ರೆಸ್ ರಣಕಹಳೆ; ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುರುಪು
ಶಿಕಾರಿಪುರ ಆಯ್ಕೆಯ ಹಿಂದೆ ಮಧು ಬಂಗಾರಪ್ಪ‘ಭಾರತ್ ಜೋಡೋ 2.0’ ಯಾತ್ರೆಯನ್ನು ಮಂಗಳೂರಿನಿಂದ ಆರಂಭಿಸುವ ಚಿಂತನೆ ಇದ್ದ ಸಂದರ್ಭದಲ್ಲಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶಿಕಾರಿಪುರದಿಂದಲೇ ಯಾತ್ರೆಗೆ ಚಾಲನೆ ನೀಡಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಮನ್ನಣೆಯೂ ಸಿಕ್ಕು ಕಾರ್ಯಕರ್ಯಮ ಅಭೂತಪೂರ್ವ ಯಶಸ್ಸು ಕಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರದಿಂದಲೇ ಕಾಂಗ್ರೆಸ್‌ನ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಜೊತೆಗೆ ರಾಜ್ಯಕ್ಕೆ ರಾಜಕೀಯವಾಗಿ ಮಹತ್ವದ ಸಂದೇಶ ರವಾನೆಯಾಗಿದೆ. ಕಿಟ್ಟದಹಳ್ಳಿಯಿಂದ […]
Continue Reading

