ಸೂರ್ಯ ಉದಯಿಸುವದು ಎಷ್ಟು ಸತ್ಯವೋ, 2028ಕ್ಕೆ ಬಿ.ವೈ ವಿಜಯೇಂದ್ರ ಸಿಎಂ ಆಗುವುದು ಅಷ್ಟೇ ಸತ್ಯ : ಶಾಂತಗೌಡ ಪಾಟೀಲ್ ಭವಿಷ್ಯ

ವಿಬಿ.ಜಿ.ರಾಮ್ ಜಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ್ ನಿರಾಣಿ ಸಮ್ಮುಖದಲ್ಲೇ ವಿಜಯೇಂದ್ರ ಪರ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿದ್ದಾರೆ. ಈ ರಾಜ್ಯದಲ್ಲಿ ಎಲ್ಲೇ ಹೋದ್ರು, ಜನರು ನಮ್ಮ ಯಡಿಯೂರಪ್ಪನವ್ರು, ನಮ್ಮ ಯಡಿಯೂರಪ್ಪ ನವ್ರ ಮಗ ವಿಜಯೇಂದ್ರ ನಮ್ಮ ಅಧ್ಯಕ್ಷರು ಅಂತಾರೆ. ನಮ್ಮ ಯಡಿಯೂರಪ್ಪ ನವರು ಇಲ್ಲಿಗೆ ಬಂದು ಹೋದ ಮೇಲೆ ಮುಖ್ಯಮಂತ್ರಿ ಆಗಿದ್ರು. ಈಗ ನೀವು (ವಿಜಯೇಂದ್ರ) ಬಂದಿದ್ದೀರಿ, ನೀವು ಮುಖ್ಯಮಂತ್ರಿ […]

Continue Reading

ಮೈಸೂರು | ಅಬಕಾರಿ ಸಚಿವ ರಾಜೀನಾಮೆ ಮತ್ತು ಸಿಎಂ ನೈತಿಕ ಹೊಣೆಗೆ ಆಗ್ರಹಿಸಿದ ಬಿವೈವಿ..!

ಮಾತಿಗೆ ಮುನ್ನ ಸಿಎಂ ಡಿಸಿಎಂ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡ್ತಾರೆ, ದಾವೋಸ್ ನಲ್ಲಿ ಬಂಡವಾಳ ಶಾಹಿಗಳ ಸಭೆ ನಡೆಯುತ್ತಿದೆ, ಎಲ್ಲಾ ರಾಜ್ಯದ ಸಿಎಂ ಗಳು ಹೋಗಿದ್ದಾರೆ.ರಾಜ್ಯಕ್ಕೆ ಬಂಡವಾಳ ಹೂಡುವಂತೆ ಕೇಳಿದ್ದಾರೆ, ಆದ್ರೆ ನಮ್ಮ ರಾಜ್ಯದ ಸಿಎಂ ಡಿಸಿಎಂ ಇಬ್ಬರು ಹೋಗಿಲ್ಲವೆಂದರು.ರಾಜ್ಯದ ಹಿತಾಸಕ್ತಿ ಮರೆತಿದ್ದಾರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿಕಾರಿದರು. ಮನರೆಗಾ ಬಗ್ಗೆ ಚರ್ಚಿಸೋದು ಏನಿದೆ ಬದನೆಕಾಯಿ,ಇದು ಸಿಎಂ ಸಿದ್ದರಾಮಯ್ಯ ಚದುರಂಗ ಆಟ ಆಡೋಕೆ ಹೋಗಿರೋದು,ಅದಕ್ಕಾಗಿ ಡಿಸಿಎಂ ಕೂಡ ದಾವೋಸ್ ಗೆ ಹೋಗಿಲ್ಲ,ಗಾಂಧಿಜಿ […]

Continue Reading

ಶಿವಮೊಗ್ಗ | ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ? : ಬಿ ವೈ ವಿಜಯೇಂದ್ರ ಪ್ರಶ್ನೆ

ಯತೀಂದ್ರ ಸಿದ್ದರಾಮಯ್ಯ ಅವರು ಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ. ರಾಹುಲ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರಾ ಎಂದು ಕೇಳಿದರು. ಇದನ್ನು ಕಾಂಗ್ರೆಸ್ ಶಾಸಕರೇ ಕೇಳುತ್ತಿದ್ದಾರೆ ಎಂದು ನುಡಿದರು. ಇವರ ಗೊಂದಲದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಆಕ್ಷೇಪಿಸಿದರು.ನಾಯಕತ್ವ ಸಮಸ್ಯೆ ಪರಿಹರಿಸಿಕೊಂಡ ನಂತರವೇ ಅಧಿವೇಶನ ನಡೆಸಿ. ಆಗ ಮಾತ್ರ ರೈತರ ಸಮಸ್ಯೆ, ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದೆಂದು ಹೇಳಿದ್ದೆವು ಎಂದು […]

Continue Reading