ತೀರ್ಥಹಳ್ಳಿ | ಬಸವನಗದ್ದೆ ಶಾಲೆಯಲ್ಲಿ ಗಣಪತಿ ಮಹೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ
ಆಶಾಜ್ಯೋತಿ ಫ಼ೌಂಡೆಷನ್ ನ ಸ್ವಾಮಿ ಹಾಗೂ ವೈದ್ಯರ ತಂಡ ಹಾಗೂ ವಾಸನ್ ಐ ಕೇರ್ ಶಿವಮೊಗ್ಗ ಡಾ// ವಿನಯ್, ಡಾ// ಕಿರಣ್ ಹಾಗು ತಂಡ ದವರು ಉಪಸ್ಥಿತರಿದ್ದರು. ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕಿ ಅನಿತಸೂರ್ಯ ರವರು ಸರ್ವರನ್ನು ಸ್ವಾಗತಿಸಿ ಅಭಿನಂದಿಸಿದರು. ಗಣಪತಿ ಮಹೋತ್ಸವ ಬರೀ ಮನೋರಂಜನ ಕಾರ್ಯಕ್ರಮವಾಗದೇ ಜನಪರ ಜೀವಪರ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವಾಗಲಿ.ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಯನ್ ಕನಕರಾಜ್ ರವರು ನಮ್ಮ ಈ ಚಿಕ್ಕ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಸಿರುವುದು […]
Continue Reading




