ಕರ್ನಾಟಕದ ಹಿತಾಸಕ್ತಿ ಹಾಗೂ ಮಲೆನಾಡಿನ ರೈಲ್ವೆ-ನೀರಾವರಿ ಯೋಜನೆಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ ಬಜೆಟ್ : ಕೆ. ಚೇತನ್ ಗೌಡ ಹೇಳಿಕೆ

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಈ ಹಿಂದೆ ಇದ್ದ ಶೇ. 4.71ರಷ್ಟು ಪಾಲನ್ನು ಶೇ. 3.64ಕ್ಕೆ ಇಳಿಸಿರುವುದು ರಾಜ್ಯದ ಅಭಿವೃದ್ಧಿಗೆ ದೊಡ್ಡ ಹೊಡೆತ ನೀಡಿದೆ. ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿಗೆ ಕೇವಲ 13 ರಿಂದ 15 ಪೈಸೆ ಮಾತ್ರ ಮರಳಿ ಪಡೆಯುತ್ತಿರುವುದು ಒಕ್ಕೂಟ ವ್ಯವಸ್ಥೆಯ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಸಾಧಿಸಿದ ಯಶಸ್ಸನ್ನೇ ಮಾನದಂಡವಾಗಿ ಬಳಸಿ ಅನುದಾನ ಕಡಿತಗೊಳಿಸಿರುವುದು ರಾಜ್ಯದ ಪ್ರಗತಿಗೆ ಮುಳುವಾಗಿದೆ.​ಇನ್ನು ಮಲೆನಾಡು ಭಾಗದ ದೃಷ್ಟಿಕೋನದಿಂದ ನೋಡಿದರೆ, ಶಿವಮೊಗ್ಗ ಮತ್ತು ಸುತ್ತಮುತ್ತಲ […]

Continue Reading

ಸರ್ಕಾರದ ಮೂರು ಕರ್ತವ್ಯಗಳನ್ನು ಪಟ್ಟಿ ಮಾಡಿದ ನಿರ್ಮಲಾ ಸೀತಾರಾಮನ್

ಎರಡನೆ ಕರ್ತವ್ಯವೆಂದರೆ ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಭಾರತದ ಸಮೃದ್ಧಿಯ ಹಾದಿಯಲ್ಲಿ ಅವರನ್ನು ಬಲವಾದ ಪಾಲುದಾರರನ್ನಾಗಿ ಮಾಡುವುದು. ಮೂರನೇ ಕರ್ತವ್ಯವೆಂದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಖಚಿತಪಡಿಸಿಕೊಳ್ಳುವುದು . ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶವು ಸಂಪನ್ಮೂಲಗಳು, ಸೌಲಭ್ಯಗಳು ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಗೆ ಅವಕಾಶಗಳನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

Continue Reading

ಕೇಂದ್ರ ಬಜೆಟ್ 2026-27 ; ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?

ಯಾವುದು ಅಗ್ಗ? ಕ್ರೀಡಾ ಉಪಕರಣಗಳು,ಮೈಕ್ರೋವೇವ್ಓವನ್‌ಗಳು ಸೌರ ಫಲಕಗಳು, ಇವಿ ಬ್ಯಾಟರಿಗಳು,ಸ್ಮಾರ್ಟ್‌ಫೋನ್‌ಗಳು,ಮದ್ಯ, ಬೀಡಿ, ಸಿಗರೇಟ್​, ಔಷಧಿಗಳು ಅಗ್ಗ 7 ಅಪರೂಪದ ಕಾಯಿಲೆಗಳ ಔಷಧ,ಚರ್ಮ ಉತ್ಪನ್ನಗಳು,ಮೈಕ್ರೋವೇವ್‌ವಿಮಾನ ಬಿಡಿಭಾಗಗಳು,ಬಯೋ ಗ್ಯಾಸ್‌,ಸಿಎನ್‌ಜಿ,ಸೆಣಬು, ಸೋಲಾರ್‌ ಬಿಡಿಭಾಗ ಬ್ಯಾಟರಿ, ಪಾದರಕ್ಷೆ, ವಿದೇಶಿ ಯಾತ್ರೆ, ಬೀಡಿ,ವಿದೇಶ ಪ್ರಯಾಣ,ಆಟೋಇಮ್ಯೂನ್ ಔಷಧಿಗಳು,ಕ್ಯಾನ್ಸರ್ ಮತ್ತು ಮಧುಮೇಹ ಔಷಧಿ ಯಾವುದು ದುಬಾರಿ?ಆಲ್ಕೋಹಾಲ್‌, ತಂಬಾಕು, ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು, ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು, ಅನಗತ್ಯ ಆಮದು ವಸ್ತುಗಳು,ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು, ಹಾಗೂ ನಿರ್ದಿಷ್ಟ ಟೆಲಿಕಾಂ ಉಪಕರಣಗಳು.

Continue Reading