ಕ್ಲಾಸ್ ರೂಮ್ ನಲ್ಲೆ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೊಪೋಸ್ ಮಾಡಿದ ಪ್ರೊಫ್. ಅಬ್ದುಲ್ಲಾಗೆ ಬಿತ್ತು ಗೂಸಾ..!

ಲೆಕ್ಚರರ್​ ಪ್ರಪೋಸ್ ಮಾಡಿದ ವೇಳೆ ವಿದ್ಯಾರ್ಥಿನಿ ಅಲ್ಲೇ ವಿರೋಧ ಮಾಡಿದ್ದಾಳೆ. ಈ ಹಿಂದೆ ನೀನು ನನಗೆ ಪ್ರಪೋಸ್​ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದಾರೆ. ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸಿ ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತಾಡುವೆ ಎಂದು ಲೆಕ್ಚರರ್​ ಕ್ಲಾಸ್​​ನಿಂದ ಹೊರಗೆ ಹೋಗಿದ್ದಾರೆ. ಕ್ಲಾಸ್ ರೂಮ್​​ನಲ್ಲಿ ಚಾಕಲೇಟ್ ಕೊಟ್ಟು ಪ್ರಪೋಸ್ ಮಾಡುವುದಾಗಿ ಪ್ರಾಧ್ಯಾಪಕ ಅಬ್ದುಲ್ ಹೇಳಿಕೊಂಡಿದ್ದರಂತೆ. ಈ ವೇಳೆ ರೊಚ್ಚಿಗೆದ್ದ ಇತರೆ ಸ್ಟೂಡೆಂಟ್ಸ್​​ ವಿದ್ಯಾರ್ಥಿನಿ ಪರ ನಿಂತು ಪ್ರಾಧ್ಯಾಪಕನ […]

Continue Reading