ಶಿವಮೊಗ್ಗ | ಪೇಸ್ ಕಾಲೇಜಿನ ಮಹಿನ್ ಖಾನ್ ಜಿಲ್ಲೆಗೆ ಪ್ರಥಮ
ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ,” ಎಂದಿದ್ದಾರೆ. ವಿಷಯವಾರು ಅಂಕಗಳು:ಇಂಗ್ಲಿಷ್ – 98,ಹಿಂದಿ- 100,ಫಿಜಿಕ್ಸ್ – 100,ಕೆಮಿಸ್ಟ್ರಿ – 99,ಗಣಿತ – 100 -ಜೀವಶಾಸ್ತ್ರ – 99 ಅಂಕ ಪಡೆದಿದ್ದಾರೆ.
Continue Reading
