ಮಾಚೇನಹಳ್ಳಿ ಬಳಿ ಅಂಡರ್ ಪಾಸ್ ಗೋಡೆ ಕುಸಿತ ; ಶಿವಮೊಗ್ಗ-ಭದ್ರಾವತಿ ರಸ್ತೆ ಸಂಚಾರದಲ್ಲಿ ಬದಲಾವಣೆ

ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ ಶಿವಮೊಗ್ಗದಿಂದ ಭದ್ರಾವತಿಗೆ ಬರುವ ಭಾರೀ ವಾಹನಗಳು ಎಂಆರ್‌ಎಸ್‌ ಮೂಲಕ ಲಕ್ಕಿನ ಕೊಪ್ಪ ಸರ್ಕಲ್‌, ಹುಣಸೇಕಟ್ಟೆ ಜಂಕ್ಷನ್‌ ಮೂಲಕ ಹಿರಿಯೂರು, ಮಿಲ್ಟ್ರಿ ಕ್ಯಾಂಪ್‌ ಮೂಲಕ ಭದ್ರಾವತಿಗೆ ಹೋಗುವುದು. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಭಾರೀ ವಾಹನಗಳು ಮಿಲ್ಟ್ರಿ ಕ್ಯಾಂಪ್‌ ಹಿರಿಯೂರು, ಹುಣಸೇಕಟ್ಟೆ ಜಂಕ್ಷನ್‌, ಲಕ್ಕಿನಕೊಪ್ಪ ಸರ್ಕಲ್‌, ಎಂಆರ್‌ಎಸ್‌ ಮೂಲಕ ಶಿವಮೊಗ್ಗಕ್ಕೆ ತೆರಳುವುದು. ಲಘು ವಾಹನಗಳಿಗೆ ಪರ್ಯಾಯ ಮಾರ್ಗ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಟೈಮ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಶಿವರಾಮನಗರ, ಮಾಚೇನಹಳ್ಳಿ ಕೈಗಾರಿಕಾ […]

Continue Reading