ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಬೆರಿಲ್ ಆಕ್ಸ್‌ಫರ್ಡ್ ಒಲಂಪಿಕ್ಸ್

ಹೇಗೆ ಪುಟ್ಟ ಇರುವೆಯೊಂದು ತಾನು ಸಾಗುವ ದಾರಿಯಲ್ಲಿ ಎಷ್ಟೇ ಕಠಿಣ ಸವಾಲು ಬಂದರೂ ಪರಿಶ್ರಮದಿಂದ ಮುಂದೆ ಸಾಗುತ್ತದೆ ಎಂಬುದನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಬರುವ ಎಲ್ಲಾ ಹಂತಗಳ ಕಠಿಣ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು. ಕ್ರೀಡೆಯಲ್ಲಿ ತಮ್ಮ ಸಾಧನೆಯ ಕುರಿತ ಘಟನೆಯನ್ನು ಮೆಲುಕು ಹಾಕಿದ ನೇತ್ರಾವತಿ ತಾವು ಕ್ರೀಡೆಯ ಆರಂಭಿಕ ದಿನಗಳಲ್ಲಿ ತರಬೇತಿ ಪಡೆಯುತ್ತಿದ್ದಾಗ ತನ್ನ ತರಬೇತುದಾರರ ಬಳಿ ಭಾರತವನ್ನು ಪ್ರತಿನಿಧಿಸಿದ್ದ ಬ್ಲೇಜರ್ ಕೋಟ್ ಇರುವುದನ್ನು ನೋಡಿ […]

Continue Reading