ಹಾಸನ | ರಾಜ್ಯದ ಹಿತದೃಷ್ಟಿಯಿಂದ, ಡಿಕೆಶಿ ಸಿಎಂ ಆಗಬೇಕು : ನಿರ್ಮಲಾನಂದ ಶ್ರೀ
ಆದರೆ ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು ಸಿಎಂ ಆಗುತ್ತಾರೆಂದುಕೊಂಡಿದ್ವಿ, ಹಾಗಾಗಿ ಡಿಕೆಶಿಯವರು ಇನ್ನುಳಿದ ಎರಡೂವರೆ ವರ್ಷ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ. ಎರಡೂವರೆ ವರ್ಷ ಆದಮೇಲೆ ಅಧಿಕಾರ ಹಂಚಿಕೆ ವಿಚಾರ ಕುರಿತು ಜನರು ಸಹ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ.ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ,ಅಭಿವೃದ್ಧಿ ಮಾರಕವಾಗುತ್ತದೆ ಹೀಗಾಗಿ ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದರು.
Continue Reading

