ಶಿವಮೊಗ್ಗ | KSRTC ನಿಲ್ದಾಣದ ಶೌಚಾಲಯದಲ್ಲಿ ಮೂತ್ರಕ್ಕೆ 10₹, ಸ್ನಾನಕ್ಕೆ 50₹ ; ಸಿಬ್ಬಂದಿ, ಅಧಿಕಾರಿಗಳನ್ನ ತರಾಟೆಗೆ ತೆಗುಕೊಂಡ ಅರ್ಚನಾ ನಿರಂಜನ್

ಇದಕ್ಕೆ ಸ್ಪಂದಿಸಿದ ಡಿಸಿ ನವೀನ್ ಶೌಚಾಲಯ ಬಳಿ ಸಿಸಿಟಿವಿ ಯಿದೆ ಹಾಗೆಯೇ ಶೌಚಾಲಯದಲ್ಲಿ ಆಗುತ್ತಿದ್ದ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಹಾಗೆಯೇ ಮುಂಚೆಗಿಂತ ಈಗ ತುಂಬಾ ಕಡಿಮೆ ಆಗಿದೆ ಸಮಸ್ಯೆ ಬಹಳಷ್ಟು ಸುಧಾರಿಸಿದ್ದೇವೆ ಎಂದು ತಿಳಿಸಿದರು. ಹಾಗೆಯೇ ವಿಡಿಯೋ ಮಾತ್ರ ಕಾಣಿಸುತ್ತೆ ಸಿಸಿಟಿವಿ ಯಲ್ಲಿ ಎರಡು ಮೂರು ದಿನದಲ್ಲಿ ಸಂಭಾಷಣೆ ಕೇಳುವ ರೀತಿ ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶೌಚಾಲಯ ಮೂತ್ರ ವಿಸರ್ಜನೆ ಎಲ್ಲವನ್ನು ಉಚಿತ ಮಾಡಿದರೆ ಈ ಸಮಸ್ಯೆ ಆಗುವುದಿಲ್ಲ ಹಾಗಾಗಿ ಇದರ ಬಗ್ಗೆ […]

Continue Reading

ಶಿವಮೊಗ್ಗ | (POSH) ಅನುಷ್ಟಾನ, ಮಹಿಳಾ ಸ್ಪಂದನ, ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಗಲಕ್ಷ್ಮಿ ಚೌಧರಿಯವರು ತಿಳಿಸಿದ್ದೇನು?

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಜಿಲ್ಲೆಯಲ್ಲಿ 3612 ಸರ್ಕಾರಿ ಕಚೇರಿಗಳಿದ್ದು 10 ಜನಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವ 1050 ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲಾಗಿದೆ ಎಂದರು. ಅಧ್ಯಕ್ಷರು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳು, ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಯಾವುದೇ ರೀತಿಯಲ್ಲಿ ದೈಹಿಕ, ಮಾನಸಿಕ ದೌರ್ಜನ್ಯ, ಕಿರುಕುಳ ನೀಡುತ್ತಿದ್ದರೆ ಯಾವುದೇ ಭಯ-ಆತಂಕಕ್ಕೆ ಒಳಗಾಗದೇ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕೆಂದು ತಿಳಿಸಿದರು. ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ […]

Continue Reading