ಶಿವಮೊಗ್ಗ | ಆ. 8 : ಶಾಸಕರ ಕಚೇರಿ ಎದುರು ನಾಗರಿಕ ಹಿತರಕ್ಷಣಾ ವೇದಿಕೆ ಧರಣಿ
ನಗರಕ್ಕೆ, ಹೆಚ್ಚಿನ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ, ಸರಕಾರ ಪುಸ್ತಾವನೆ ಸಲ್ಲಿಸಿಲ್ಲ : ಶಿವಮೊಗ್ಗದಲ್ಲಿ ಕೈಗೊಳ್ಳಬೇಕಾದ ಅತ್ಯಂತ ಪ್ರಮುಖ ಹಾಗೂ ಅತ್ಯಗತ್ಯಗಳಲ್ಲಿ ಇದೂ ಒಂದಾಗಿದೆ. ಶಿವಮೊಗ್ಗದ ಮನೆಗಳಿಗೆ ಸರಬರಾಜು ಆಗುವ ನೀರಿನ ಕಳಪೆ ಗುಣಮಟ್ಟ ಮತ್ತು ಕಡಿಮೆ ಪುಮಾಣದ ಬಗ್ಗೆ, ನಗರದ ಪ್ರತಿಯೊಬ್ಬ ನಾಗರಿಕರಿಗೂ ಅರಿವಿದೆ. ಈ ಯೋಜನೆಯ ಕುರಿತು ಚರ್ಚಿಸುವುದು ತುರ್ತು ಅಗತ್ಯವಾಗಿತ್ತು. ಕನಿಷ್ಠ ವೆಚ್ಚದಲ್ಲಿ ಪ್ರಸ್ತುತ ವ್ಯವಸ್ಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬುದರ ಕುರಿತು ಚರ್ಚಿಸಬೇಕಿದೆ. ಈ ಸಂಬಂಧವಾಗಿ ಮಾದರಿ ಘಟಕಗಳಿಗೆ ಭೇಟಿ ನೀಡುವ ವ್ಯವಸ್ಥೆ […]
Continue Reading






