ನಶ ಮುಕ್ತ (ನಶೆ) ಅಭಿಯಾನ ಮತ್ತು ಅಭಿಯಾನ ಅಯೋಜಕರು” : ಕೆ ಪಿ ಶ್ರೀಪಾಲ್ ವಕೀಲರು

ಇದರ ಮದ್ಯೆ ಕೆಲವು NGO ಗಳು ಸಹ ಈ ನಶೆ ಮುಕ್ತತತೆ ಬಗ್ಗೆ ಅಬಿಯಾನ ಹಮ್ಮಿಕೊಂಡಿವೆ, ಈ ಕಾರ್ಯಕ್ರಮಗಳ ಆಯೋಜಕರು, ರೂವಾರಿಗಳಲ್ಲಿ ಬಹುತೇಕರು ನಶೆ ಏರಿಸುವ ಕ್ಲಬ್ ಗಳ ಅಜೀವ ಸದಸ್ಯರು, ವೈನ್ ಶಾಪ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇದ್ದಾರೆ, ರಾತ್ರಿ ತಾವೆ ಹಣ ಪಡೆದು ನಶೆ ಏರಿಸಿಕೊಳ್ಳಲು ಅವಕಾಶಮಾಡಿಕೊಟ್ಟು ತಾವು ಸಹ ನಶೆಯುಕ್ತರಾಗಿ ಬೆಳಿಗ್ಗೆ ನಶೆ ಇಳಿದೊಡೆ ನಶೆ ಮುಕ್ತ ಸಮಾಜ ನಿರ್ಮಾಣದ ಅಭಿಯಾನ ಹಮ್ಮಿ ಕೊಳ್ಳುತ್ತಿರುವುದು ದುರಂತ. ನಶ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ […]

Continue Reading