ಕೇಂದ್ರ ಬಜೆಟ್ 2026-27 ; ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?

ಯಾವುದು ಅಗ್ಗ? ಕ್ರೀಡಾ ಉಪಕರಣಗಳು,ಮೈಕ್ರೋವೇವ್ಓವನ್‌ಗಳು ಸೌರ ಫಲಕಗಳು, ಇವಿ ಬ್ಯಾಟರಿಗಳು,ಸ್ಮಾರ್ಟ್‌ಫೋನ್‌ಗಳು,ಮದ್ಯ, ಬೀಡಿ, ಸಿಗರೇಟ್​, ಔಷಧಿಗಳು ಅಗ್ಗ 7 ಅಪರೂಪದ ಕಾಯಿಲೆಗಳ ಔಷಧ,ಚರ್ಮ ಉತ್ಪನ್ನಗಳು,ಮೈಕ್ರೋವೇವ್‌ವಿಮಾನ ಬಿಡಿಭಾಗಗಳು,ಬಯೋ ಗ್ಯಾಸ್‌,ಸಿಎನ್‌ಜಿ,ಸೆಣಬು, ಸೋಲಾರ್‌ ಬಿಡಿಭಾಗ ಬ್ಯಾಟರಿ, ಪಾದರಕ್ಷೆ, ವಿದೇಶಿ ಯಾತ್ರೆ, ಬೀಡಿ,ವಿದೇಶ ಪ್ರಯಾಣ,ಆಟೋಇಮ್ಯೂನ್ ಔಷಧಿಗಳು,ಕ್ಯಾನ್ಸರ್ ಮತ್ತು ಮಧುಮೇಹ ಔಷಧಿ ಯಾವುದು ದುಬಾರಿ?ಆಲ್ಕೋಹಾಲ್‌, ತಂಬಾಕು, ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು, ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು, ಅನಗತ್ಯ ಆಮದು ವಸ್ತುಗಳು,ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು, ಹಾಗೂ ನಿರ್ದಿಷ್ಟ ಟೆಲಿಕಾಂ ಉಪಕರಣಗಳು.

Continue Reading

ಉಡುಪಿ | ಜಗದೋದ್ಧಾರನ ದರ್ಶನ ಪಡೆಯುವ ಮೂಲಕ, ಭಗವದ್ಗೀತೆಯ 15ನೇ ಅಧ್ಯಾಯ ಸ್ವತಃ ಪಠಿಸಿದ ಮೋದಿ

ದೇವರ ಪ್ರಸಾದ ವಿತರಣೆ ನಂತರ, ಮಠದ ಪ್ರಮುಖ ಧಾರ್ಮಿಕ ಯೋಜನೆಯಾದ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಾದ ಬಳಿಕ ತೀರ್ಥಮಂಟಪದ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಠದ ಪರಂಪರಾ ಸಂಕೇತಗಳಿಗೆ ಗೌರವ ಸಲ್ಲಿಸಿದರು. ಭೇಟಿಯ ಸಂದರ್ಭದಲ್ಲಿ ಕನಕದಾಸರ ವಿಗ್ರಹಕ್ಕೆ ಹೂಮಾಲೆ ಅರ್ಪಿಸಿದ ಪ್ರಧಾನಿ ಮೋದಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಮಠದ ವಿವಿಧ ಪೀಠಾಧೀಶರು ಪ್ರಧಾನಿಗೆ ಆಶೀರ್ವಚನ ನೀಡಿ, ತಿಲಕ ಹಾಗೂ ತುಳಸಿ […]

Continue Reading