ಶಿವಮೊಗ್ಗ | ತಾಯಿಮಡಿಲು ಅನಾಥಾಶ್ರಮದಿಂದ ಬಡಜನರಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ

ಹಾಯ್‌ಹೊಳೆ ರಸ್ತೆಯಲ್ಲಿ ಹೊಸೂರ್ ಬಳಿ ಅನಾಥಾಶ್ರಮ ಕಟ್ಟಡ ಕಾಮಗಾರಿ ಜ. ೧9ರಿಂದ ಆರಂಭವಾಗಲಿದೆ. ಇಲ್ಲಿ ಅನಾಥಾಶ್ರಮ ತೆರೆಯಲಾಗುವುದು. ಎಲ್ಲ ವರ್ಗದ ಮತ್ತು ವಯೋಮಾನದ ಅನಾಥರಿಗೆ ಇಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ನಿರ್ದೇಶಕರಾದ ಶಹನ್ವಾಜ್, ಫೈರೋಜ್, ನೀಲಾ, ಪಲ್ಲವಿ ನಾಗರತ್ನಾ ಮೊದಲಾದವರಿದ್ದರು.

Continue Reading