ಸಿದ್ದರಾಮಯ್ಯ, ಡಿಕೆಶಿ ಜಂಟಿ ಸುದ್ದಿಗೋಷ್ಠಿ ; ಹೈಕಮಾಂಡ್ ಹೇಳಿದ್ದನ್ನೇ ಇಬ್ಬರು ಪಾಲಿಸುತ್ತೇವೆ
ಡಿಸೆಂಬರ್ 8 ರಿಂದ ನಡೆಯಲಿರುವ ವಿಧಾನಮಂಡಳದ ಅಧಿವೇಶನದಲ್ಲಿ ವಿರೋಧ ಪಕ್ಷದವರನ್ನು ಸಮರ್ಥವಾಗಿ ಎದುರಿಸುತ್ತೇವೆ. ಬಿಜೆಪಿಯವರ ಸುಳ್ಳು ಅಪಪ್ರಚಾರಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ನಾವಿಬ್ಬರೂ ಅಧಿವೇಶನದಲ್ಲಿ ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರ ಹೆಣೆದಿದ್ದೇವೆ ಎಂದು ಹೇಳಿದರು. ನಾವು 140 ಜನರಿದ್ದೇವೆ. ಅವರು ಇಬ್ಬರೂ ಸೇರಿದರೂ 80 ಆಗಬಹುದು. ಅದಕ್ಕಿಂತ ಜಾಸ್ತಿಯಾಗಲು ಸಾಧ್ಯವಿಲ್ಲ. ಅವರು ಏನೇ ಮಾಡಿದರೂ, ಏನೇ ಸುಳ್ಳು ಆರೋಪ ಮಾಡಿದರೂ ಸಮರ್ಥವಾಗಿ ಎದುರಿಸುತ್ತೇವೆ. ಹೈಕಮಾಂಡ್ ಏನು ಹೇಳುತ್ತಾರೋ ಅದನ್ನು ಇಬ್ಬರೂ ಕೇಳುತ್ತೇವೆ. ಗೊಂದಲಗಳನ್ನು ತಿಲಿ ಮಾಡುವ ಕೆಲಸ […]
Continue Reading

