ಶಿವಮೊಗ್ಗ | ತವರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುವುದು ಹೆಮ್ಮೆಯ ವಿಷಯ : ದಕ್ಷ ಹಾಗೂ ಜನಪ್ರಿಯ ಟ್ರಾಫಿಕ್ ಸರ್ಕಲ್ ಇನ್ಸ್‌ಪೆಕ್ಟರ್ ದೇವರಾಜ್

ಸಾಧಕರಿಗೆ ದೇಸೀ ಶೈಲಿಯ ಗೌರವ ಹಾಗೂ ನಗದು ಪುರಸ್ಕಾರ : ಇದೇ ಶುಭ ಸಂದರ್ಭದಲ್ಲಿ ಜವಳಿ ವರ್ತಕರ ಸಂಘದ ವತಿಯಿಂದ ಇನ್ಸ್‌ಪೆಕ್ಟರ್ ದೇವರಾಜ್ ಅವರನ್ನು ರೆಡಿಮೇಡ್ ಶಾಲು, ಹಾರ, ನೆನಪಿನ ಕಾಣಿಕೆಗಳಿಂದ ಹೊರತಾದ ಸಾಂಪ್ರದಾಯಿಕ ದೇಸೀ ಶೈಲಿಯಲ್ಲಿ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದು ಶಿವಮೊಗ್ಗಕ್ಕೆ ಕೀರ್ತಿ ತಂದ ಸರ್ಕಾರಿ ಕ್ರೀಡಾ ಹಾಸ್ಟೆಲ್‌ನ ಇಬ್ಬರು ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಂಘದ ವತಿಯಿಂದ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು […]

Continue Reading