ಶಿವಮೊಗ್ಗ | ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ ಆಯ್ಕೆ
ಜ.18ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಜಿ.ಡಿ.ಎನ್ 200 ಮೇಲುಗೈ ಸಾಧಿಸಿತ್ತು. ಗುರುವಾರ ಒಟ್ಟು 17 ಸದಸ್ಯ ಬಲದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.ಜಿಲ್ಲೆಯಲ್ಲಿ ಪ್ರಭಾವಿಯಾಗಿರುವ ಈಡಿಗ ಪಂಗಡವನ್ನು ಪ್ರತಿನಿಧಿಸುವ ಸೊಸೈಟಿಯ ಚುನಾವಣೆಯು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ನಿರ್ದೇಶಕರ ಚುನಾವಣೆಯನ್ನು ಅವಿರೋಧವಾಗಿ ಮಾಡುವ ಪ್ರಯತ್ನ ನಡೆದಿತ್ತಾದರೂ ಕೊನೆ ಹಂತದಲ್ಲಿ ಅದು ವಿಫಲವಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧಆಯ್ಕೆಗೆ ಅವಕಾಶ ಇದ್ದರೂ, ಅಲ್ಲಿಯೂ ಚುನಾವಣೆ ನಡೆದಿರುವುದು ಸೊಸೈಟಿ-ಯಲ್ಲಿರುವ ಪರಸ್ಪರ ಪೈಪೋಟಿಯನ್ನು ಬಿಂಬಿಸಿದೆ.ನಾರಾಯಣಪ್ಪ ಅವರು ಈ […]
Continue Reading

