ಶಿವಮೊಗ್ಗ | ಮಾ.15ರಂದು ಜಿಪಂ ನಿಂದ ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆ : ಸಿಇಒ ಹೇಮಂತ್. ಎನ್
ಮಹಿಳಾ ದಿನದ ಮಹತ್ವವನ್ನು ಸಾರುವ ಜೊತೆಗೆ ಪರಿಸರ ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದೂ ಈ ಕಾರ್ಯಕ್ರಮದ ಪುಮುಖ ಉದ್ದೇಶವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಮುಂಚಿತವಾಗಿ ತಮ್ಮ ಹೆಸರನ್ನು Online ಮೂಲಕ (https://forms.gle/rgYDA7gTqo1KsUoJ8) ನೋಂದಾಯಿಸಿಕೊಳ್ಳಬೇಕು ಎಂದರು. ಸ್ಪರ್ಧೆಯಲ್ಲಿ ಉತ್ತಮ ಪುದರ್ಶನ ನೀಡಿದವರಿಗೆ ಕೆಳಕಂಡಂತೆ ಬಹುಮಾನಗಳನ್ನು ನೀಡಲಾಗುತ್ತದೆ:. ಪ್ರಥಮ ಬಹುಮಾನ : ರೂ. 8,000. ದ್ವಿತೀಯ ಬಹುಮಾನ : ರೂ. 6,000. ತೃತೀಯ ಬಹುಮಾನ : ರೂ. 4,000ಎರಡು ಪಶಂಸಾ ಬಹುಮಾನಗಳು […]
Continue Reading

