ಶಿವಮೊಗ್ಗ | ಎಂಆರ್ ಪಿ ಗಿಂತ ಹೆಚ್ಚಿನ ದರ ಪಡೆದ ಫ್ಲಿಫ್ ಕಾರ್ಟ್ ಗೆ ದಂಡ ವಿಧಿಸಿದ ಶಿವಮೊಗ್ಗದ ಗ್ರಾಹಕ ಕೋರ್ಟ್
ಈ ಬಗ್ಗೆ ಹೆಚ್ಚಿನ ಹಣ ಮರುಪಾವತಿಸುವಂತೆ ಶಿವಕುಮಾರ್ ಅವರು ಲೀಗಲ್ ನೋಟೀಸ್ ನೀಡಿದರೂ ಸಹ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುವ ಮೂಲಕ ಸೇವಾ ನ್ಯೂನ್ಯತೆ ಎಸಗಿತ್ತು. ಇದರಿಂದ ನೊಂದ ಗ್ರಾಹಕರು ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ದೂರುದಾರರು ಸಲ್ಲಿಸಿದ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗವು ಗ್ರಾಹಕರಿಗೆ ಮೋಸ ಮಾಡಿರುವುದು ಸತ್ಯ ಎಂದು ತೀರ್ಮಾನಿಸಿತು. ದೂರುದಾರರ ವಾದವನ್ನು ಪುರಸ್ಕರಿಸಿದ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ […]
Continue Reading

