ಶಿವಮೊಗ್ಗ | ನಟೋರಿಯಸ್ ರೌಡಿ ಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರ ಗುಂಡೇಟು
ಆದರೆ, ಶರಣಾಗುವಂತೆ ಎಚ್ಚರಿಕೆ ನೀಡಿದರೂ ಕೇಳದೆ ಡಿಚ್ಚಿ ಮುಬಾರಕ್ ಹಾಗೂ ಆತನ ಸಹಚರರು ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು. ಘರ್ಷಣೆಯಲ್ಲಿ ಹೊಸಮನೆ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ ಅವರ ಕಾಲಿನ ಮೂಳೆ ಮುರಿದು ರಕ್ತಗಾಯಗಳಾಗಿವೆ. ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಅವರ ಕೈ ಬೆರಳು ಮುರಿದಿದ್ದು, ಸಿಬ್ಬಂದಿ ಆದರ್ಶ ಅವರಿಗೆ ಕಾಲಿಗೆ ಗಾಯವಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಮೊದಲು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದರು. ಆದರೂ ದಾಳಿ ನಿಲ್ಲಿಸದ ಡಿಚ್ಚಿ […]
Continue Reading

