ಶಿವಮೊಗ್ಗ | ಶ್ರೀ ಚೌಡೇಶ್ವರಿ ಸೇವಾ ಸಂಘದ ವತಿಯಿಂದ ಅದ್ಧೂರಿ ಗಣೇಶೋತ್ಸವ ಆಚರಣೆ

ಸೆ. 26 ರಂದು ಡೊಳ್ಳು ಕುಣಿತದೊಂದಿಗೆ ಶ್ರೀ ಸ್ವಾಮಿಯ ರಾಜಬೀದಿ ಉತ್ಸವ ನೆರವೇರಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಸದಸ್ಯರು ಕೋರಿದ್ದಾರೆ.

Continue Reading