ಶಿವಮೊಗ್ಗ | ಡಾ.ಸಮೀಕ್ಷಾ ರೆಡ್ಡಿ ಸಾವಿನ ನ್ಯಾಯಕ್ಕೆ ಆಗ್ರಹ ; ಕ್ಯಾಂಡಲ್ ಮಾರ್ಚ್ ಮೂಲಕ ಸಂತಾಪ
ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಮಹಿಳಾ ಪಶು ವೈದ್ಯರ ಸಂಘದ ಉಪಾಧ್ಯಕ್ಷೆ ಡಾ!! . ಪವಿತ್ರಾ ಅವರು ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ರಾತ್ರಿ 11:30ರ ಸುಮಾರಿಗೆ ಒಬ್ಬ ಮಹಿಳಾ ವೈದ್ಯೆಯನ್ನು ಯಾವುದೇ ಸುರಕ್ಷತೆ ಇಲ್ಲದೆ, ಹ್ಯಾಂಡ್ಲರ್ ಅಥವಾ ಕೀಪರ್ಗಳ ನೆರವಿಲ್ಲದೆ ಪ್ರಾಣಿಗಳ ಪಂಜರದ ಬಳಿ ಕಳುಹಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು. ಐದುವರೆ ವರ್ಷ ಓದಿ ಎರಡು ವರ್ಷ ಅನುಭವ ಹೊಂದಿದ್ದ ವೈದ್ಯೆಯನ್ನು ಕೇವಲ ಅಪ್ರೆಂಟಿಸ್ ಎಂದು ಕರೆದು ಇಲಾಖೆಯು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು […]
Continue Reading

