ಶಿವಮೊಗ್ಗ | ತಮ್ಮನನ್ನು ಕೊಲೆ ಮಾಡಿ ಹೂತು ಹಾಕಿದ್ದ ಅಣ್ಣನ ಬಂಧನ

ಆತನ ಮಾಹಿತಿ ಮೇರೆಗೆ ಜೇಡಗೇರಿಯ ತೋಟದಲ್ಲಿ ಹೂತು ಹಾಕಿದ್ದ ರಾಮಚಂದ್ರನ ಮೃತ ದೇಹವನ್ನು ಮಂಗಳವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಭದ್ರಾವತಿಯಲ್ಲಿ ಭೀಕರ ಕೊಲೆ

ಇಂದು ಭದ್ರಾವತಿಗೆ ವಾಪಾಸ್ ಆದ ಯುವಕ ಯುವತಿ ನೇರವಾಗಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಯುವಕ ಪೊಲೀಸ್ ಠಾಣೆಯಲ್ಲಿದ್ದು ಯುವಕನ ಪ್ರೀತಿಗೆ ಸಹಕರಿಸಿದ್ದ ಆರೋಪದ ಮೇಲೆ ಯುವತಿಯ ಅಣ್ಣ ಕಿರಣ್ ಗೆ ಹಲ್ಲೆ ನಡೆಸಿದ್ದನು. ಇದನ್ನ ಬಿಡಿಸಲು ಹೋದ ಜೈಭೀಮ್ ನಗರದ ನಿವಾಸಿ ಮಂಜುನಾಥ್ ಗೆ ಲಾಂಗು ಬೀಸಿದ ಪರಿಣಾಮ ಕಿರಣ್ ಹಾಗೂ ಮಂಜುನಾಥ್ ಕೊಲೆಯಾಗಿದ್ದಾರೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಂಜುನಾಥನ ದೇಹವನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ […]

Continue Reading