ಖಮೇನಿ ಹತ್ಯೆ ಖಂಡನೀಯ, ಕೇಂದ್ರ ಸರ್ಕಾರದ ಮೌನದ ವಿರುದ್ಧ ಸೋನಿಯಾ ಗಾಂಧಿ ಟೀಕೆ
ಆರಂಭದಲ್ಲಿ ಅಮೆರಿಕಾ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿ ಬಗ್ಗೆ ಪ್ರಧಾನಿ ಮೋದಿ ಮೌನವಹಿಸುತ್ತಾರೆ. ಬಳಿಕ ಇದು ಕಳವಳಕಾರಿ, ಶಾಂತಿ, ಸಂಧಾನದ ಮಾತನಾಡುತ್ತಾರೆ. ಇದೆಲ್ಲಾ ನೋಡಿದರೆ ನಮ್ಮ ದೇಶದ ವಿದೇಶಾಂಗ ನೀತಿ ಬಗ್ಗೆಯೇ ಅನುಮಾನವಾಗುತ್ತದೆ’ ಎಂದಿದ್ದಾರೆ.
Continue Reading

