ಶಿವಮೊಗ್ಗ | ನಂಜಪ್ಪ ಆಸ್ಪತ್ರೆ ಎದುರು ಮರದಿಂದ ರಸ್ತೆಗೆ ಬಿದ್ದ ದ್ರವರೂಪದ ಅಂಟು ; ಜಾರಿ ಬಿದ್ದ ಬೈಕ್ ಸವಾರರು

ಮರದಿಂದ ದ್ರವ ರೂಪದ ಅಂಟು ಬಿದ್ದು ವಾಹನ ಸವಾರರು ಜಾರಿ ಬೀಳುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಬೆಳ್ಳಂಬೆಳಗ್ಗೆ ಹಲವು ವಾಹನಗಳು ಇದೇ ರೀತಿ ಜಾರಿ ಬಿದ್ದು ಸವಾರರು ಗಾಯಗೊಂಡಿದ್ದರು.

Continue Reading