ಶಿವಮೊಗ್ಗ | ಗಾಂಜಾ ನಶೆಗೆ ಕಾರು ಪೀಸ್ ಪೀಸ್
ಶರಾವತಿ ನಗರ ಸುತ್ತಮುತ್ತ ವರ್ಷಕ್ಕೊಮ್ಮೆ ಈ ಘಟನೆಗಳು ನಡೆಯುತ್ತಲೇ ಇವೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತಮಾಡಿದ ಸುರೇಶ್ ಅವರ ಸಂಬಂದಿ ಲೋಕೇಶ್ ಗಾಂಜಾ ನಶೆಯಲ್ಲೊ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕಬ್ಬಿಣದ ರಾಡಿನಿಂದ ವಾಹನವನ್ನ ಹಾನಿಗೊಳಿಸಿದ್ದಾರೆ. ಅತ್ತಿಗೆಯವರ ಅನಾರೋಗ್ಯಕ್ಕಾಗಿ ಅವರನ್ನ ಹೊತ್ತೊಯ್ಯಲು ಕಾರು ಖರೀದಿಸಲಾಗಿತ್ತು. ಕಿಡಿಗೇಡಿಗಳ ಹಾವಳಿಗೆ ಈ ದುರ್ಘಟನೆ ನಡೆದಿದೆ ಎಂದರು. ಸುರೇಶ್ ಅವರ ಪತ್ನಿ ಪ್ರತಿಕ್ರಿಯಿಸಿದ್ದು ಶರಾವತಿ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಮಹಿಳಯರು ಒಬ್ಬರೆ ವಾಸವಾಗಲು ಭಯವಾಗುತ್ತದೆ. ಪೊಲೀಸರ ಬೀಟ್ ಇಲ್ಲದ ಕಾರಣ […]
Continue Reading

