ಶಿವಮೊಗ್ಗ | ಮಹಿಳೆಯ ಕಾರಿಗೆ ದಾರಿ ಬಿಡದೆ, ತೊಂದರೆ ನೀಡಿದ ಆಟೋ ಚಾಲಕರಿಬ್ಬರಿಗೆ ದಂಡ, ಎಚ್ಚರಿಕೆ..!

ಈ ಹಿನ್ನೆಲೆಯಲ್ಲಿ ತಕ್ಷಣ ಆಕ್ಷನ್​ ತೆಗೆದುಕೊಂಡ ಟ್ರಾಫಿಕ್ ಪೊಲೀಸರು ಇಬ್ಬರೂ ಆಟೋ ಚಾಲಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಕಾರಿಗೆ ದಾರಿ ಬಿಡದೆತಡೆಯೊಡ್ಡಿದ್ದಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಭಾರತೀಯ ಮೋಟಾರು ವಾಹನಕಾಯ್ದೆಯ (ಐ.ಎಂ.ವಿ ಕಾಯ್ದೆ)ಅಡಿಯಲ್ಲಿ ದಂಡ ವಿಧಿಸಿರುವ ಪೊಲೀಸರು, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Continue Reading

ತೆರಿಗೆ ಕಟ್ಟದ ಕಾರು ಮಾರಾಟ ಮಾಡಿ ವಂಚನೆ ; ಪ್ರಕರಣ ದಾಖಲು

ಈ ಬಗ್ಗೆ ಮಾರಾಟಗಾರರನ್ನು ಕೇಳಿದಾಗ, ಅವರು ತೆರಿಗೆ ಹಣ ಕಟ್ಟುವುದಾಗಿ ನಂಬಿಸಿ ಕಾಲಹರಣ ಮಾಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೆರಿಗೆ ಪಾವತಿಸದ ಕಾರಣ ವಾಹನದ ಎಫ್‌ಸಿ ಕೂಡ ಮುಗಿದು ಹೋಗಿದೆ. ಇದರಿಂದ ಸೈಯದ್ ಅಫ್ರೋಜ್ ಸಂಕಷ್ಟಕ್ಕೀಡಾಗಿದ್ದರು. ಕಾರು ಮಾರಾಟ ಮಾಡಿದವರು ಸಮಸ್ಯೆ ಬಗೆಹರಿಸುವುದಾಗಿ ಕಾಲಹರಣ ಮಾಡುತ್ತಿದ್ದರಿಂದ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading