ದಾವಣಗೆರೆ ದಕ್ಷಿಣ ; ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ; ಸರತಿ ಸಾಲಿನಲ್ಲಿ ಮುಸಲ್ಮಾನ್ ಆಕಾಂಕ್ಷಿಗಳು
ಆದರೆ ‘ನನ್ನ ನಂತರದಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಗಲು ಅವಕಾಶ ಇದೆ’ ಎಂದು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಹೇಳಿಕೆ ನೀಡಿದ್ದರು ಎಂಬುವುದು ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳ ವಾದವಾಗಿದೆ. ಹಾಗಾಗಿ ಟಿಕೆಟ್ ನೀಡುವಾಗ ಇದನ್ನು ಪರಿಗಣಿಸಬೇಕು ಎಂಬುವುದು ಬೇಡಿಕೆಯಾಗಿದೆ. ಚರ್ಚೆಗೆ ಎಡೆಮಾಡಿಕೊಡುತ್ತಿರು ಅಂಕಿ- ಅಂಶಗಳುದಾವಣಗೆರೆ ದಕ್ಷಿಣ (ಕ್ಷೇತ್ರ ನಂ. 107) ವಿಧಾನಸಭಾ ಕ್ಷೇತ್ರದ ಮತದಾರರ ಅಂಕಿಅಂಶಗಳು ಮತ್ತು ಜನಸಂಖ್ಯಾ ವಿವರಗಳನ್ನು ಗಮನಿಸಿದರೆ, 2025ರ ಆರಂಭದ ಮಾಹಿತಿಯಮತೆ , ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ […]
Continue Reading

