ಶಿಕಾರಿಪುರ | ಜಮೀನಿನಲ್ಲಿ ಕೆಲಸ ಮಾಡಲು ಹೊರಟಾಗ ಏಕಏಕಿ ಕರಡಿ ದಾಳಿ
ಪ್ರಾಣಪಾಯದಿಂದ ಸೋಮ್ಲಾ ನಾಯಕ್ ಸ್ಥಳದಿಂದ ಓಡಿ ಬಂದು ಹಾರೆಗೊಪ್ಪದ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಶಿಕಾರಿಪುರದ ಸಾರ್ವಜನಿಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಫಾರೆಸ್ಟ್ ಅಧಿಕಾರಿ ಡಿ ಆರ್ ಎಫ್ ಓ ಹರೀಶ್ ಸಜ್ಜಪ್ಪ ಮಾಹಿತಿ ಸಂಗ್ರಹಿಸಿ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸುವ ಕುರಿತು ಭರವಸೆ ನೀಡಿದರು ಮತ್ತು ಇದೇ ಸಂದರ್ಭ ಆ ಭಾಗದಲ್ಲಿ ಮತ್ತೆ ಕರಡಿ ಕಂಡ ಪ್ರಸಂಗ ಬಂದಲ್ಲಿ ಸೆರೆ ಹಿಡಿಯಲು ಬೋನ್ ಗಳನ್ನು […]
Continue Reading

