ಶಿವಮೊಗ್ಗ | ಕಮಲಾಕರ ಭಟ್ಟನ ಪ್ರಕರಣ ; ಇನ್ನೂ ಹಲವು ವಿಷಯಗಳು ಬೆಳಕಿಗೆ

ಬಾಡಿಗೆ ಮನೆಯಲ್ಲಿ ದಂಪತಿಯಂತೆ ವಾಸಜ್ಯೋತಿಷಿ ಕಮಲಾಕರ್ ಭಟ್ ಶಿವಮೊಗ್ಗ ನಗರದ ಪಂಪನಗರದಲ್ಲಿ ಸುಚಿತ್ರಾ ಜೊತೆ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದನು. ಕಳೆದ ಹಲವು ತಿಂಗಳಿನಿಂದ ಈ ಮನೆ ಅವರಿಬ್ಬರ ಐಷಾರಾಮಿ ಜೀವನಕ್ಕೆ ಸಾಕ್ಷಿಯಾಗಿತ್ತು ಎನ್ನಲಾಗುತ್ತಿದೆ. ಪಂಪನಗರದ ಈ ಮನೆಯಲ್ಲಿ ಸುಚಿತ್ರಾ ಮತ್ತು ಕಮಲಾಕರ್ ಭಟ್ ಪತಿ–ಪತ್ನಿಯರಂತೆ ವಾಸವಾಗಿದ್ದರು. ಐಷಾರಾಮಿ ಗಿಫ್ಟ್ ಕೊಡಿಸಿದ್ದ ಗುರೂಜಿ ಸುಚಿತ್ರಾಳ ಮೇಲೆ ಅಪಾರ ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಜ್ಯೋತಿಷಿ ಕಮಲಾಕರ್ ಭಟ್, ಆಕೆಗೆ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಕಾರು, ಎನ್‌ಫೀಲ್ಡ್ […]

Continue Reading