ಉರ್ದುವಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ರೆ ತಪ್ಪೇನು? : ದಿನೇಶ್‌ ಗುಂಡೂರಾವ್‌ ಸಮರ್ಥನೆ

ಸರ್ಕಾರದ ನಿರ್ಧಾರದಲ್ಲಿ ಏನು ತಪ್ಪಿದೆ? ಓಲೈಕೆ ಏನಿದೆ ಇದರಲ್ಲಿ? ಹಿಂದಿಯಲ್ಲಿ ಬರೆದರೆ ಓಲೈಕೆನಾ? ಇಂಗ್ಲಿಷ್‌ನಲ್ಲಿ ಕೊಟ್ಟರೆ ಇಂಗ್ಲಿಷ್ ಓಲೈಕೆನಾ? ಎಲ್ಲರಿಗೂ ಮಾಹಿತಿ ಇರಲೆಂದು ಜಾಹೀರಾತು ನೀಡಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

Continue Reading