Tag: ಎಸ್ಪಿ ನಿಖಿಲ್
ಭದ್ರಾವತಿ ವೃದ್ಧ ದಂಪತಿ ಕೊಲೆ ; 24 ಗಂಟೆಯೊಳಗೆ ಕೊಲೆ ರಹಸ್ಯ ಭೇದಿಸಿ, ಆರೋಪಿಯ ಹೆಡೆಮುರಿ ಕಟ್ಟಿದ್ದ ಹಳೇನಗರ ಪೊಲೀಸರು
ಚಂದ್ರಪ್ಪನ ತಮ್ಮನ ಮಗನಾಗಿದ್ದ ಡಾ.ಮಲ್ಲೇಶ್ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಹಣಕ್ಕಾಗಿ ದೊಡ್ಡಪ್ಪ ಚಂದ್ರಪ್ಪನನ್ನು ಕೇಳಿದ್ದ. ನಮ್ಮ ಬಳಿ ಹಣವಿಲ್ಲ ಎಂದಿದಾರೆ. ದೊಡ್ಡಪ್ಪ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ದಂಪತಿಯನ್ನೇ ಇಂಜಕ್ಷನ್ ಕೊಟ್ಟು ಮುಗಿಸಿ, ಮನೆಯಲ್ಲಿದ್ದ ಹಣ ದೋಚಿ ಎಸ್ಕೇಪ್ ಆಗಿದ್ದ. ಸದ್ಯ ತನಿಖೆ ನಡೆಸಿದ ಭದ್ರಾವತಿ ಹಳೆ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಶೇಷವೆಂದರೆ 24 ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಅವರು ತಮ್ಮ […]
Continue Readingಶಿವಮೊಗ್ಗ | KSRTC ಡಿಸಿ ನವೀನ್ ದರ್ಪಕ್ಕೆ ಬ್ರೇಕ್ ಹಾಕುವರೇ ನೂತನ ಜಿಲ್ಲಾಧಿಕಾರಿ ಹಾಗೂ ಎಸ್ಪಿ!
ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ಮಾಡುವ ಮೂಲಕ ನಗರದ ಗಾಂಧಿ ಬಜಾರ್ ನಲ್ಲಿ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿ ಬದಿ ವ್ಯಾಪಾರಸ್ಥರು ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡಬಾರದು ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಟ್ರಾಫಿಕ್ ಪೊಲೀಸ್ ಇಲಾಖೆ ನಗರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ತಮ್ಮ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ನೂತನವಾಗಿ ಬಂದಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನಮ್ಮ ಮಾಧ್ಯಮ ಮುಖೇಣ ನಿಮ್ಮ ಗಮನಕ್ಕೆ ತಿಳಿಯ […]
Continue Readingಶಿವಮೊಗ್ಗ | ಶೀಘ್ರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆ “ಪಬ್ಲಿಕ್ ಐ” ಚಾನೆಲ್ : ಎಸ್ಪಿ ನಿಖಿಲ್ ಹೇಳಿಕೆ
ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಿಗೆ ಶೀಘ್ರದಲ್ಲಿ ಭೇಟಿ ನೀಡುವ ಮೂಲಕ ಜಿಲ್ಲೆಯ ಸಂಪೂರ್ಣ ಸಮಗ್ರ ಚಿತ್ರಣ ಪಡೆಯುತ್ತೇನೆ ಎಂದರು. ಸದ್ಯದ ಮಟ್ಟಿಗೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಮಾಹಿತಿ ಪಡೆದಿದ್ದೇನೆ .ಸಾರ್ವಜನಿಕ ಶಾಂತಿ ನೆಮ್ಮದಿ ಕಾಪಾಡುವುದು ನನ್ನ ಮೊದಲ ಆದ್ಯತೆ ಆಗಿರಲಿದೆ ಎಂದರು. ಶೀಘ್ರದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ವಾಟ್ಸಾಪ್ ಚಾನೆಲ್ ಪ್ರಾರಂಭ ಮಾಡುತ್ತೇವೆ ಅದನ್ನು “ಪಬ್ಲಿಕ್ ಐ”(PUBLIC EYE) ಎಂಬ ಹೆಸರನ್ನು ಇಡುತ್ತೇವೆ.ಈ ಮೂಲಕ ಜಿಲ್ಲೆಯ ನಾಗರಿಕರು ಯಾವದೇ ರೀತಿಯ ಸಮಸ್ಯೆಗಳನ್ನು ಈ ವಾಟ್ಸಾಪ್ ಚಾನೆಲ್ […]
Continue Readingಶಿವಮೊಗ್ಗ | ನೂತನ ಎಸ್ಪಿಗೆ, ಕರವೇ ಸ್ವಾಭಿಮಾನಿ ಬಣದಿಂದ ಶುಭಾಶಯ ಹಾಗೂ ಮನವಿ
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ನೂರಲ್ಲ, ಜಿಲ್ಲಾ ಯುವ ಘಟಕ ಸದನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಾಧ್ಯಮ ಸಲಹೆಗಾರ ಅನಿಲ್ ಕುಮಾರ್ ಪದಾಧಿಕಾರಿಗಳಾದ ಸತೀಶ್ ಆನ್ಸರ್ ಮುಂತಾದ ಕಾರ್ಯಕರ್ತರು ಹಾಜರಿದ್ದರು.
Continue Reading

