ಶಿವಮೊಗ್ಗ | ಎಫ್‌ಎಂ ಪ್ರಸಾರಕ ಉದ್ಘಾಟನೆ ; ಯಡಿಯೂರಪ್ಪನವರ 84ನೇ ಜನ್ಮದಿನಕ್ಕೆ ಸಮರ್ಪಣೆ ಎಂದ ಬಿ.ವೈ. ಆರ್
2009ರಲ್ಲಿ ಶಿವಮೊಗ್ಗಕ್ಕೆ ಎಫ್‌ಎಂ ಕೇಂದ್ರ ಅಗತ್ಯವಿದೆ ಎಂಬ ಬೇಡಿಕೆಯನ್ನು ಯಡಿಯೂರಪ್ಪನವರು ಮುಂದಿಟ್ಟಿದ್ದು, ಆ ಪ್ರಯತ್ನದ ಫಲವಾಗಿ ಇಂದು ಸರ್ಕಾರದಿಂದ ಈ ಯೋಜನೆ ಸಾರ್ಥಕಗೊಂಡಿದೆ ಎಂದು ಅವರು ವಿವರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
Continue Reading

