ಶಿವಮೊಗ್ಗ | ನೂತನವಾಗಿ ಪ್ರಾರಂಭವಾಗಿರುವ ಮಹಾಲಕ್ಷ್ಮಿ ಸ್ವೀಟ್ಸ್ ಎಡವಟ್ಟು.., ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸುತ್ತಿದ್ದಾರ?
ಹಾಗಾಗಿ ಪ್ರತಿಯೊಬ್ಬರಿಗೂ ಅಸೋಸಿಯೇಷನ್ ಮೂಲಕ ಸ್ವೀಟ್ಸ್ ಬಾಕ್ಸ್ ಹಾಗೂ ಜಾಹಿರಾತು ನೀಡುತ್ತೇವೆ ನಾವು ಎಲ್ಲವನ್ನು ಸಹಕಾರ ಮಾಡುತ್ತೇವೆ ಎಂದರಂತೆ ಅದರಂತೆ ಮಹಾಲಕ್ಷ್ಮಿ ಸ್ವೀಟ್ಸ್ ನ ಜಾಹಿರಾತು ಹಾಗೂ ಮಾರ್ಕೆಟಿಂಗ್ ವಿಭಾಗದವರು ಅದರಂತೆ ಒಪ್ಪಿದ್ದಾರೆ ಹಾಗೂ ತಲುಪಿಸಿದ್ದಾರಂತೆ ಈಗ ವಾಸ್ತವದಲ್ಲಿ ಅವರಿಗೆ ನಗರದ ಪರಿಚಯ ಆಗುತ್ತಿದೆ ವಾಸ್ತವ ವಿಚಾರಗಳು ಅರಿವಾಗುತ್ತಿದೆ. ಈಗ ದಿಗ್ಬ್ರಮೆಗೆ ಒಳಗಾಗಿದ್ದಾರೆ, ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿಯಲ್ಲಿದ್ದಾರೆ.ಯಾರಿಗೆ ತೃಪ್ತಿ ಪಡಿಸಬೇಕು ಯಾರಿಗೆ ಜಾಹಿರಾತು ನೀಡಬೇಕು. ಪತ್ರಿಕಾ ಮಾಧ್ಯಮದವರಿಗೆ ಎಂದು ಕೊಟ್ಟ ಸ್ವೀಟ್ ಬಾಕ್ಸ್ ಗಳು […]
Continue Reading

