ಮತ್ತೊಂದು ಇತಿಹಾಸ ಸೃಷ್ಟಿಸಿದ ಭಾರತ ‘ಬಾಹುಬಲಿ’! ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು ಬ್ಲೂಬರ್ಡ್ ಬ್ಲಾಕ್-2
ಯಶಸ್ವಿ ಕಾರ್ಯಾಚರಣೆಗಳು: LVM3 ಇದುವರೆಗೆ ಏಳು ಕಾರ್ಯಾಚರಣೆಗಳಲ್ಲಿ ಏಳು ಯಶಸ್ಸನ್ನು ಸಾಧಿಸಿದೆ. ಇದೇ ರಾಕೆಟ್ 2023ರಲ್ಲಿ ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿತು. ಇಂದಿನ ಉಡಾವಣೆಯು LVM3ನ 8ನೇ ಹಾರಾಟವಾಗಿದ್ದು, ಇದು ಸಹ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಇದು ಮೂರನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ
Continue Reading

